ಅನುಮಾನಪಟ್ಟವರ ಬಗ್ಗೆ ಪ್ರತಿಕ್ರಿಯೆ ನೀಡಿದ ಮಿಸಸ್ ರಾಮಾಚಾರಿ | FILMIBEAT KANNADA

2019-10-03 4

ನಟ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಎಂದಿಗೂ ವಿವಾದ ಮಾಡಿಕೊಂಡವರಲ್ಲ. ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾಗ ಬೇಡದ ವಿಷಯಗಳಿಗೆ ರಾಧಿಕಾ ಯಾವತ್ತು ಸುದ್ದಿ ಆಗಿರಲಿಲ್ಲ. ಆದರೆ, ಇತ್ತೀಚಿಗೆ ಕೆಲವು ಸಣ್ಣ ಪುಟ್ಟ ಘಟನೆಗಳಿಂದ ಅಭಿಮಾನಿಗಳು ಅವರ ಮೇಲೆ ಬೇಸರಗೊಂಡಿದ್ದಾರೆ.

Videos similaires